ಯುವ ಕವಿ

ನವಯುಗಕ್ಕೆ ನಾಂದಿ

Members

  • Mallikarjn S Tippar
  • chandregowda
  • Madhusudhan.V
  • nagaraj kiranagi
  • Rajesh Manjunath
  • SUNIL KUMAR.R
  • pavanashree
  • Manju M B
  • Aharnishi
  • Vinay.S
  • Kaligananath Gudadur
  • G N Mohan
  • paraanjape
  • ಭಾವಜೀವಿ
  • Sharashchandra Kalmane
  • h n eshakumar

Latest Activity

Profile Icon
channesh mathad updated their profile Aug 22, 2010
Profile Icon
channesh mathad is now a member of ಯುವ ಕವಿ Aug 22, 2010
Profile Icon

೩೫ ಗಜಲು ೪೫ ಹೈಕುಗಳು ಕೃತಿ ಬಿಡುಗಡೆ ಕಾರ್ಯಕ್ರಮ

ಆತ್ಮೀಯರೆ, ನನ್ನ ’೩೫ ಗಜಲು ೪೫ ಹೈಕುಗಳು’ ಕೃತಿ ಬಿಡುಗಡೆಯು ಬಳ್ಳಾರಿಯಲ್ಲಿ ದಿ.೨೨.೮.೧೦ರಂದು ಬಳ್ಳಾರಿಯಲ್ಲಿ ಜರುಗಲಿದೆ. ಕಾರ್ಯಕ್ರಮದಲ್ಲಿ ಡಾ.ಕಾಶೀನಾಥ ಅಂಬಲಗೆ, ಗುರುಮೂರ್ತಿ ಪೆಂಡಕೂರು, ಡಾ.ವೆಂಕಟಗಿರಿ ದಳವಾಯಿ, ಡಾ.ಅರುಣ್ ಜೋಳದ ಕೂಡ್ಲಿಗಿ ಪಾಲ್ಗೊಳ್ಳಲಿದ್ದಾರೆ. ತಾವೂ ಬನ್ನಿ, ಪಾಲ್ಗೊಳ್ಳಿ.- ಸಿದ್ಧರಾಮ ಹಿರೇಮಠ. ಕೂಡ್ಲಿಗಿSee More
Blog post by siddharam Aug 17, 2010
Profile Icon
Dr.Gurumurthy Hegde is now a member of ಯುವ ಕವಿ Jul 7, 2010
Profile Icon
SANJEEVKUMAR is now a member of ಯುವ ಕವಿ Jun 27, 2010
Profile Icon
Profile IconProfile Icon
ಗೌತಮ್ ಹೆಗಡೆ and Ravi Kumara C are now friends Apr 19, 2010
Profile Icon
chaitra k left a comment for Raghavendra M
m sending my kavite
Mar 25, 2010
Profile Icon
priya kesre is now a member of ಯುವ ಕವಿ Mar 23, 2010
Profile Icon

೨ ಗಜಲ್ ಗಳು

ಗಜ಼ಲ್-೧ಪುಟ್ಟ ಮಲ್ಲಿಗೆಯ ಬಳ್ಳಿ ಇನ್ನೂ ಹೂ ಬಿಟ್ಟಿಲ್ಲ ಕನಸುಗಳೇ ಹೀಗೆದುಡಿವ ಕಂದನ ಕೈಗೆ ಇನ್ನೂ ಪುಸ್ತಕ ಸಿಕ್ಕಿಲ್ಲ ಕನಸುಗಳೇ ಹೀಗೆಇರುಳಿನ ದೀಪದಡಿಯಲಿ ಏನೇನೋ ಹುಡುಕಿ ಏನೋ ಬರೆಯಹೋದನವಸಾಕ್ಷರರ ಕೈಗೆ ಇನ್ನೂ ಲೇಖನಿ ದೊರೆತಿಲ್ಲ ಕನಸುಗಳೇ ಹೀಗೆಬುವಿಯ ಎದೆ ಹೊಟ್ಟೆ ಸೀಳಿ ನೂರಾರು ಅಡಿ ಆಳ ಕೊರೆದು ಹಿಂಸಿಸಿದರೂಕಣ್ಣೀರಲ್ಲದೆ ಸವಿನೀರು ಇನ್ನೂ ಚಿಮ್ಮಿಲ್ಲ ಕನಸುಗಳೇ ಹೀಗೆಬಂದೂಕಿನ ಬಾಯಲ್ಲಿ ಗುಂಡು ಸಿಡಿದರೂ ಗುಬ್ಬಿ ಗೂಡು ಕಟ್ಟಿದರೂಬೆನ್ನು ಬಾಗಿಸಿ ಬೂಟು ಒರೆಸುವುದು ಇನ್ನೂ ತಪ್ಪಿಲ್ಲ ಕನಸುಗಳೇ ಹೀಗೆಹುಡಿಮಣ್ಣಿನಲಿ ಹೊರಳಾಡಿ ಪದತಲದಿ ಮಲಗಿ ಮತ ಕೇಳುವವರಿದ್ದೂಮಣ್ಣಿನ ಮಕ್ಕಳ ಕೊರಳ ಕುಣಿಕೆ ಇನ್ನೂ ಸಡಲಿಲ್ಲ…See More
Blog post by siddharam Mar 14, 2010
Profile Icon
siddharam replied to Raghavendra M's discussion 'ಕವಿಗಳ ಕುರಿತು ಮಾಹಿತಿ'
ನನ್ನ ಹೆಸರು ಸಿದ್ಧರಾಮ ಹಿರೇಮಠ. ಊರು ಬಿರುಬಿಸಿಲ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ. ಉಪನ್ಯಾಸಕ ವೃತ್ತಿ. ಬಾನುಸುರಿದ ಮಾತು, ನನ್ನೊಳಗಿನ ನಾನು, ಅನನ್ಯ ನನ್ನ ಕವನ ಸಂಕಲನಗಳ ಹೆಸರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮುತ್ತಿನ ಹಾರ ಮಾಲಿಕೆಯಲ್ಲಿ ಕವಿ ಆಂಡಯ್ಯನ ಕುರಿತ ಪುಸ್ತಕ ಪ್ರಕಟವಾಗಿದೆ. ಕನ್ನಡ ಗಜಲ್ ಗಳ…
Mar 14, 2010
Profile Icon
pradeep kumar is now a member of ಯುವ ಕವಿ Mar 8, 2010
Profile Icon
nandeesh is now a member of ಯುವ ಕವಿ Mar 6, 2010
Profile Icon
Blog posts by ARUN BT Mar 5, 2010
Profile Icon
ARUN BT updated their profile photo Mar 5, 2010
Profile Icon
ThumbnailThumbnail
sanketh and ARUN BT joined ಯುವ ಕವಿ Mar 5, 2010

Groups

Videos

 

Forum

Raghavendra M

ಯುವ ಕವಿ ವಾರ್ಷಿಕ ಸಮ್ಮೇಳನ.. 5 Replies

‘ಯುವ ಕವಿ ವಾರ್ಷಿಕ ಸಮ್ಮೇಳನ’ ನಡೆಸೋಣ ಎನ್ನುವ ಸಲಹೆಯೊಂದನ್ನು ಡಾ.ಅಜಾದ್ ಅವರು ನೀಡಿದ್ದಾರೆ. ಇದೊಂದು ಉತ್ತಮ ಸಲಹೆಯಾಗಿದೆ. ನಾವು ಯುವ ಕವಿಗಳ ಕವನ ಸಂಗ್ರಹ ಪ್ರಕಟಿಸುವ ಕುರಿತು ಚಿಂತಿಸುತ್ತಿದ್ದೆವು. ಈ ಯೋಜನೆ ಕಾರ್ಯರೂಪಕ್ಕೆ ತರುವ…Continue

Started by Raghavendra M in Sample Title. Last reply by VINAY GUPTA KOPPARAM SHIVANANDA Aug 24, 2009.

Raghavendra M

orkutನಲ್ಲಿ ಯುವ ಕವಿ..

orkutನಲ್ಲಿ ಯುವ ಕವಿ ಸಮುದಾಯ: http://www.orkut.co.in/Main#Community.aspx?cmm=90237920&refresh=1

Started by Raghavendra M in Sample Title May 20, 2009.

Raghavendra M

ಕವಿಗಳ ಕುರಿತು ಮಾಹಿತಿ 14 Replies

ಪ್ರಿಯರೆ,ಯುವ ಕವಿ ದಿನದಿಂದ ದಿನಕ್ಕೆ ಹೊಸ ಕವಿ, ಕವಿತೆಗಳೊಂದಿಗೆ ಕಂಗೊಳಿಸುತ್ತಲಿದೆ. ಆದರೆ, ನಮಗೆಲ್ಲ ಪರಸ್ಪರರ ಕುರಿತು ಹೆಚ್ಚು ಗೊತ್ತಿಲ್ಲ. ಹಾಗಾಗಿ, ನಾವೆಲ್ಲರೂ ನಮ್ಮ ಕುರಿತು, ನಮ್ಮ ಕಾವ್ಯೋದ್ಯೋಗ ಮತ್ತು ಪ್ರಕಟವಾದ ಪುಸ್ತಕಗಳ ಕುರಿತು…Continue

Tags: ಕುರಿತು, ಕವಿಗಳ

Started by Raghavendra M in Sample Title. Last reply by siddharam Mar 14, 2010.

Blog Posts

siddharam

೩೫ ಗಜಲು ೪೫ ಹೈಕುಗಳು ಕೃತಿ ಬಿಡುಗಡೆ ಕಾರ್ಯಕ್ರಮ

ಆತ್ಮೀಯರೆ, ನನ್ನ ’೩೫ ಗಜಲು ೪೫ ಹೈಕುಗಳು’ ಕೃತಿ ಬಿಡುಗಡೆಯು ಬಳ್ಳಾರಿಯಲ್ಲಿ ದಿ.೨೨.೮.೧೦ರಂದು ಬಳ್ಳಾರಿಯಲ್ಲಿ ಜರುಗಲಿದೆ. ಕಾರ್ಯಕ್ರಮದಲ್ಲಿ ಡಾ.ಕಾಶೀನಾಥ ಅಂಬಲಗೆ, ಗುರುಮೂರ್ತಿ ಪೆಂಡಕೂರು, ಡಾ.ವೆಂಕಟಗಿರಿ ದಳವಾಯಿ, ಡಾ.ಅರುಣ್ ಜೋಳದ ಕೂಡ್ಲಿಗಿ ಪಾಲ್ಗೊಳ್ಳಲಿದ್ದಾರೆ. ತಾವೂ ಬನ್ನಿ, ಪಾಲ್ಗೊಳ್ಳಿ.- ಸಿದ್ಧರಾಮ ಹಿರೇಮಠ.…

Continue

Posted by siddharam on August 17, 2010 at 6:59pm

siddharam

೨ ಗಜಲ್ ಗಳು

ಗಜ಼ಲ್-೧



ಪುಟ್ಟ ಮಲ್ಲಿಗೆಯ ಬಳ್ಳಿ ಇನ್ನೂ ಹೂ ಬಿಟ್ಟಿಲ್ಲ ಕನಸುಗಳೇ ಹೀಗೆ

ದುಡಿವ ಕಂದನ ಕೈಗೆ ಇನ್ನೂ ಪುಸ್ತಕ ಸಿಕ್ಕಿಲ್ಲ ಕನಸುಗಳೇ ಹೀಗೆ



ಇರುಳಿನ ದೀಪದಡಿಯಲಿ ಏನೇನೋ ಹುಡುಕಿ ಏನೋ ಬರೆಯಹೋದ

ನವಸಾಕ್ಷರರ ಕೈಗೆ ಇನ್ನೂ ಲೇಖನಿ ದೊರೆತಿಲ್ಲ ಕನಸುಗಳೇ ಹೀಗೆ



ಬುವಿಯ ಎದೆ ಹೊಟ್ಟೆ ಸೀಳಿ ನೂರಾರು ಅಡಿ ಆಳ ಕೊರೆದು ಹಿಂಸಿಸಿದರೂ

ಕಣ್ಣೀರಲ್ಲದೆ ಸವಿನೀರು ಇನ್ನೂ ಚಿಮ್ಮಿಲ್ಲ ಕನಸುಗಳೇ ಹೀಗೆ



ಬಂದೂಕಿನ ಬಾಯಲ್ಲಿ ಗುಂಡು ಸಿಡಿದರೂ ಗುಬ್ಬಿ ಗೂಡು ಕಟ್ಟಿದರೂ

ಬೆನ್ನು ಬಾಗಿಸಿ ಬೂಟು ಒರೆಸುವುದು ಇನ್ನೂ ತಪ್ಪಿಲ್ಲ ಕನಸುಗಳೇ… Continue

Posted by siddharam on March 14, 2010 at 8:32pm

ARUN BT

FOGI

http://www.masalaforall.com/imgs/fp/spr/fpsprLk9I4by2934.JPG
ಹೊಡಿಮಗ ಹೊಡಿಮಗ ಬಿಡಬೇಡ ಬಾಲ್ ನ ..................:)))
HOW IS IT

Posted by ARUN BT on March 5, 2010 at 4:55pm

ARUN BT

sanna

IDDANOBBA SANNA
KAAGEGINTA KAPPU AVANA BANNA
BALIDA MUKAKKE BAKET SUNNA
MUCHHE BITTA ANDU ERADUU KANNA.............

Posted by ARUN BT on March 5, 2010 at 4:51pm

ARUN BT

namma politicians

ಚುನಾವಣೆ ಬಂದಾಗ ಬೇಡುತ್ತಾರೆ ಓಟು
ಕುಡಿಸುತ್ತಾರೆ ಭರವಸೆಯ ಘಾಟು
ಮಾಡುತ್ತಾರೆ ಬೇಕಾದಷ್ಟು ಸೈಟು
ನಂತರ ಇಡುತ್ತಾರೆ ತಲೆಯ ಮೇಲೆ permanent ಹ್ಯಾಟು ......||

Posted by ARUN BT on March 5, 2010 at 4:50pm

Events

 
 
 

ಇದು ಕನ್ನಡದ ಕವಿಗಳ ತಾಣ. ಕನ್ನಡದ ಸೃಜನಶೀಲ ಮನಸುಗಳೆಲ್ಲ ಒಂದುಗೂಡಿ, ಹೊಸಕಾವ್ಯಕ್ಕೆ ನಾಂದಿ ಹಾಡುವ ಬನ್ನಿ...

Badge

Loading…

© 2012   Created by Raghavendra M.   Powered by .

Badges  |  Report an Issue  |  Terms of Service